ರಾಜಕೀಯಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರದತ್ತ ರಾಜಕಾರಣಿಗಳನ್ನು ತಳ್ಳುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ಚುನಾವಣಾ ಆಯೋಗ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೇ ಚುನಾವಣೆ ನಡೆಸುತ್ತೇವೆ ಎಂಬ ರಾಜಕಾರಣಿಗಳ ಹೇಳಿಕೆಗಳನ್ನು ಜನರು ಈಗ ನಂಬುತ್ತಿಲ್ಲ. ಪ್ರಸ್ತುತ ಇರುವ ಚುನಾವಣಾ ವ್ಯವಸ್ಥೆಯೇ ರಾಜಕಾರಣಿಗಳನ್ನು ಭ್ರಷ್ಟಾಚಾರದತ್ತ ತಳ್ಳುತ್ತಿದೆ.