ರಾಜಕೀಯ'ಗೃಹಲಕ್ಷ್ಮಿ 'ಚುನಾವಣೆ ಲಕ್ಷ್ಮಿ'ಯಾಗಿದೆ, ಎಲೆಕ್ಷನ್ ಟೈಂ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ': ಬಿ.ವೈ ವಿಜಯೇಂದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಂದ ಬೀಗುತ್ತಿದ್ದಾರೆ. ಗ್ಯಾರಂಟಿಗಳ ಬಗ್ಗೆ ಅಷ್ಟೊಂದು ವಿಶ್ವಾಸ ಇದ್ದಿದ್ದರೆ ಉಪ ಚುನಾವಣೆ ಸಂದರ್ಭ 15 ದಿನಗಳ ಕಾಲ ಬಾಗಲಕೋಟೆಯಲ್ಲಿ ಯಾಕೆ ಕೂರಬೇಕಾಗಿತ್ತು ಎಂದು ಕೇಳಿದರು.