ರಾಜ್ಯವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ 58,000 ಕ್ಷೇತ್ರಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ' ಆಚರಣೆ
ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಚುನಾವಣಾ ಆಯೋಗದ ಉಪಕ್ರಮದ ಭಾಗವಾಗಿ ಭಾನುವಾರ ಕರ್ನಾಟಕದಾದ್ಯಂತ 58,000ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ 'ಪ್ರಜಾಪ್ರಭುತ್ವ ಹಬ್ಬ'ವನ್ನು ಆಚರಿಸಲಾಯಿತು.