ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ತಯಾರಿಸಿದ್ದ ಮೂವು ವೀಡಿಯೋ ಜಾಹೀರಾತುಗಳನ್ನು ಮಾದ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ (ಎಂಸಿಎಂಸಿ) ಶುಕ್ರವಾರ ನಿಷೇಧಿಸಿದೆ.