Elderly women

ಮದುವೆಯಾಗುವುದಾಗಿ ಹೇಳಿ ವಂಚನೆ: 70 ವರ್ಷದ ವೃದ್ಧನ ಮೇಲೆ 63ರ ವೃದ್ಧೆಯಿಂದ ದೂರು ದಾಖಲು!
ರಾಜ್ಯ

ಮದುವೆಯಾಗುವುದಾಗಿ ಹೇಳಿ ವಂಚನೆ: 70 ವರ್ಷದ ವೃದ್ಧನ ಮೇಲೆ 63ರ ವೃದ್ಧೆಯಿಂದ ದೂರು ದಾಖಲು!

ಐದು ವರ್ಷಗಳಿಂದ ಜೊತೆಗೆ ಸುತ್ತಾಡಿ, ಮದುವೆಯಾಗುವುದಾಗಿ ನಂಬಿಸಿ ಇದೀಗ ಮೋಸ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ 70 ವರ್ಷದ ವೃದ್ಧನ ಮೇಲೆ 63 ವರ್ಷದ ವೃದ್ಧೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ವಯೋವೃದ್ಧ ಮಹಿಳೆಯರ ಮೇಲೆ ಸೊಸೆಯರಿಂದ ಹೆಚ್ಚು ದೌರ್ಜನ್ಯ: ವರದಿ
ರಾಜ್ಯ

ಬೆಂಗಳೂರಿನಲ್ಲಿ ವಯೋವೃದ್ಧ ಮಹಿಳೆಯರ ಮೇಲೆ ಸೊಸೆಯರಿಂದ ಹೆಚ್ಚು ದೌರ್ಜನ್ಯ: ವರದಿ

ಪ್ರತಿ ವರ್ಷ ಜೂನ್ 15 ರಂದು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಯೋವೃದ್ಧರ ಮೇಲಿನ ದೌರ್ಜನ್ಯದ ಬಗ್ಗೆ ಜನರ ಗಮನ ಸೆಳೆಯುವುದು, ಅವರಲ್ಲಿ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಈ ದಿನವನ್ನು ಆಚರಿಸುವ ಉದ್ದೇಶವಾಗಿದೆ.

ಬೆಂಗಳೂರು: ಕಳೆದ 2-3 ವರ್ಷಗಳಿಂದ ವಯೋವೃದ್ಧ ಮಹಿಳೆಯರ ಸುಟ್ಟಗಾಯ ಪ್ರಕರಣಗಳು ಹೆಚ್ಚಳ
ರಾಜ್ಯ

ಬೆಂಗಳೂರು: ಕಳೆದ 2-3 ವರ್ಷಗಳಿಂದ ವಯೋವೃದ್ಧ ಮಹಿಳೆಯರ ಸುಟ್ಟಗಾಯ ಪ್ರಕರಣಗಳು ಹೆಚ್ಚಳ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ನಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ವಯೋವೃದ್ಧ ಮಹಿಳೆಯರು ಸುಟ್ಟಗಾಯಗಳಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚಿವೆ. 

ವೃದ್ಧಾಪ್ಯ ವೇತನ ಅರ್ಜಿ: ಮನೆಯೂಟ ತಂದು ವೃದ್ಧೆ ಜೊತೆ ಊಟ ಮಾಡಿ ಮಾನವೀಯತೆ ಮೆರೆದ ಕರೂರು ಕಲೆಕ್ಟರ್
ದೇಶ

ವೃದ್ಧಾಪ್ಯ ವೇತನ ಅರ್ಜಿ: ಮನೆಯೂಟ ತಂದು ವೃದ್ಧೆ ಜೊತೆ ಊಟ ಮಾಡಿ ಮಾನವೀಯತೆ ಮೆರೆದ ಕರೂರು ಕಲೆಕ್ಟರ್

ಪ್ರತಿಷ್ಠೆ ಮರೆತ ಅಧಿಕಾರಿಯೊಬ್ಬರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದ ವೃದ್ಧೆಯ ಮನೆಗೆ ಭೇಟಿ ನೀಡಿ, ಮನೆಯೂಟ ತಂದು ಆಕೆಯ ಜೊತೆಗೆ ಊಟ ಮಾಡಿ ಮಾನವೀಯತೆ ಮರೆದಿದ್ದು, ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ...