elderly parents

ಉಡುಪಿ: ಸುತ್ತಿಗೆಯಿಂದ ಹೊಡೆದು ವೃದ್ಧ ಪೋಷಕರನ್ನು ಕೊಂದ ಮಗ; ಪೊಲೀಸರಿಗೆ ತಾನೆ ಕರೆ ಮಾಡಿ ಮಾಹಿತಿ ನೀಡಿದ ಆರೋಪಿ ಅಂದರ್!
ಮೃತರನ್ನು ಟ್ರಕ್ ಚಾಲಕ ಮೆಹಬೂಬ್ ಅಲಿ (55) ಮತ್ತು ಅವರ ಪತ್ನಿ ಶಂಶಾದ್ ಬೇಗಂ (50) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅವರ ಮಗ ಆರೋಪಿ ಶಾಹೀದ್ ಅಲಿಯನ್ನು ಬಂಧಿಸಲಾಗಿದೆ.

ತಂದೆ-ತಾಯಿಗೆ ಕಿರುಕುಳ: ಹೆತ್ತವರ ಫ್ಲಾಟ್ ಖಾಲಿ ಮಾಡುವಂತೆ ಪುತ್ರ, ಸೊಸೆಗೆ ಬಾಂಬೆ ಹೈಕೋರ್ಟ್ ಆದೇಶ
ತನ್ನ ವೃದ್ಧ ಹೆತ್ತವರ ಫ್ಲಾಟ್ ಅನ್ನು ಒಂದು ತಿಂಗಳೊಳಗೆ ಖಾಲಿ ಮಾಡುವಂತೆ ಬಾಂಬೆ ಹೈಕೋರ್ಟ್ ಮುಂಬೈ ನಿವಾಸಿ ಮತ್ತು ಆತನ ಪತ್ನಿಗೆ ಆದೇಶಿಸಿದೆ.

