ದೇಶಮಗಳ ಪ್ರೇಮ ವಿವಾಹ ಸಂಬಂಧ ವಾಗ್ವಾದ : ಅಣ್ಣನನ್ನೇ ಗುಂಡಿಟ್ಟು ಹತ್ಯೆ ಮಾಡಿದ ತಮ್ಮಂದಿರು !
ಮಗಳ ಪ್ರೇಮ ವಿವಾಹಕ್ಕೆ ಸಂಬಂದಪಟ್ಟಂತೆ ಅಣ್ಣ -ತಮ್ಮಂದಿರ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ತಮ್ಮಂದಿರು ಅಣ್ಣನನ್ನು ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಸಲ್ಲಾ ಖೇಡಿ ಗ್ರಾಮದಲ್ಲಿ ನಡೆದಿದೆ.