ಕ್ರೀಡೆಮಹಿಳೆಯರ ಏರ್ ರೈಫಲ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಸ್ವರ್ಣಕ್ಕೆ ಕೊರಳೊಡ್ಡಿದ ಎಲವೆನಿಲ್ ವಲರಿವನ್
ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣಪದಕ ಲಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ 250.8 ಪಾಯಿಂಟ್ ಗಳೊಂದಿಗೆ ತೈವಾನ್ ನ ಲಿನ್ ಯಿಂಗ್ -ಶಿನ್ (250.7) ಅವರನ್ನು ಸೋಲಿಸಿದ್ದಾರೆ.