ಪಣಜಿ: ಇಂಡಿಯನ್ ಸೂಪರ್ ಲೀಗ್ನ ಚಾಂಪಿಯನ್ ತಂಡವಾದ ಚೆನ್ನೈಯಿನ್ ಎಫ್ ಸಿ ತಂಡದ ನಾಯಕ, ಬ್ರೆಜಿಲ್ ಮೂಲದ ಎಲಾನೊ ಬ್ಲೂಮರ್ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.