Ela Bhatt

ಎಸ್ಇಡಬ್ಲ್ಯುಎ ಸಂಸ್ಥಾಪಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ಇಳಾ ಭಟ್ ನಿಧನ
ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮತ್ತು ಸ್ವಯಂ ಉದ್ಯೋಗ ಮಹಿಳಾ ಸಂಘದ (ಎಸ್ಇಡಬ್ಲ್ಯುಎ) ಸಂಸ್ಥಾಪಕಿ ಇಳಾ ಭಟ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಗುಜರಾತ್ ನಲ್ಲಿ ಹೊಸ ವಿವಾದ: ವಿದ್ಯಾಪೀಠದ ಮುಖ್ಯಸ್ಥರಾಗಿ ರಾಜ್ಯಪಾಲರ ನೇಮಕಕ್ಕೆ ವಿರೋಧ
ಮಹಾತ್ಮಾ ಗಾಂಧಿ ಸ್ಥಾಪಿಸಿದ ಗುಜರಾತ್ ನ ವಿದ್ಯಾಪೀಠಕ್ಕೆ ಗೌರ್ನರ್ ಆಚಾರ್ಯ ದೇವ್ ವ್ರತ್ ಅವರನ್ನು ಕುಲಪತಿಯನ್ನಾಗಿ ನೇಮಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.

