ವಿದೇಶಟರ್ಕಿ ಅಧ್ಯಕ್ಷರ ಬುಡಕ್ಕೆ ಬೆಂಕಿ: ದೇಶ ಬಿಟ್ಟು ಓಡಿ ಹೋದ್ರಾ ಎರ್ಡೋಗನ್? 3ನೇ ದಿನವೂ ಬೀದಿಗಿಳಿದ ಲಕ್ಷಾಂತರ ಮಂದಿ, Video!
ಟರ್ಕಿಯಲ್ಲಿ ಜನರು ಮತ್ತೆ ಬೀದಿಗಿಳಿದಿದ್ದಾರೆ. ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (CHP) ನಾಯಕ, ಟರ್ಕಿಶ್ ನಗರ ಇಸ್ತಾನ್ಬುಲ್ನ ಮೇಯರ್ ಎಕ್ರಮ್ ಇಮಾಮೊಗ್ಲು ಅವರ ಬಂಧನದ ವಿರುದ್ಧ ಜನರು ನಿರಂತರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.