Ekalavyaa

ಕಲಿವೀರ ಚಿತ್ರದ ಆ್ಯಕ್ಷನ್ ಟೀಸರ್
ನಟ ಏಕಲವ್ಯ ಮತ್ತು ಚೀರಾಶ್ರೀ ಅಂಚನ್ ಅಭಿನಯದ ಕಲಿವೀರ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅವಿ ನಿರ್ದೇಶಿಸಿದ್ದಾರೆ.

ಕೊರೋನಾ ಭಯದ ನಡುವೇ ಬಂದ ಕಲಿವೀರ ಮೋಶನ್ ಪೋಸ್ಟರ್
ಜಗತ್ತಿನಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿರುವ ಈ ಸಮಯದಲ್ಲೇ ಅವಿ ನಿರ್ದೇಶನದ ಕಲಿವೀರ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಪಾವನಾ ಗೌಡ, ಚಿರಶ್ರೀ ಅಂಚನ್ ಮತ್ತು ಏಕಲವ್ಯ ಮುಖ್ಯ ಪಾತ್ರದಲ್ಲಿದ್ದಾರೆ.

