ಯೋಗ ಗುರು ಬಾಬಾ ರಾಮ್'ದೇವ್ ಅವರ ಜೀವನ ಚರಿತ್ರೆಯನ್ನೊಳಗೊಂಡ ಮೆಗಾ ಟಿವಿ ಸರಣಿ ಕಾರ್ಯಕ್ರಮವೊಂದು ಕಿರುತೆರೆಯಲ್ಲಿ ಪ್ರಸಾರವಾಗಲು ಸಿದ್ಧಗೊಂಡಿದ್ದು, ಫೆ.12 ರಿಂದ ದೇಶಾದಾದ್ಯಂತ ಬಿತ್ತರಗೊಳ್ಳಲಿದೆ...