eight dead

ಮಹಾರಾಷ್ಟ್ರದ ಔಷಧಿ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ; ಎಂಟು ಮಂದಿ ಸಾವು, ಮೂವರು ನಾಪತ್ತೆ
ದೇಶ

ಮಹಾರಾಷ್ಟ್ರದ ಔಷಧಿ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ; ಎಂಟು ಮಂದಿ ಸಾವು, ಮೂವರು ನಾಪತ್ತೆ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಔಷಧ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಎಂಟು ಮಂದಿ ಸಜೀವ ದಹನವಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಪೂರ್ವ ಚೀನಾ ಸಮುದ್ರದಲ್ಲಿ ಹಡಗು ಮುಳುಗಿ ಎಂಟು ಮಂದಿ ದುರ್ಮರಣ
ವಿದೇಶ

ಪೂರ್ವ ಚೀನಾ ಸಮುದ್ರದಲ್ಲಿ ಹಡಗು ಮುಳುಗಿ ಎಂಟು ಮಂದಿ ದುರ್ಮರಣ

ಜಪಾನ್‌ನ ನಾಗಸಾಕಿ ಪ್ರಾಂತ್ಯದ ಪೂರ್ವ ಚೀನಾ ಸಮುದ್ರದಲ್ಲಿ ಬುಧವಾರ ಹಡಗು ಮುಳುಗಿದ ನಂತರ ಕನಿಷ್ಠ ಎಂಟು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ: ಸಿಎಂ ಪಟ್ನಾಯಕ್
ದೇಶ

ಫೋನಿ ಅಬ್ಬರಕ್ಕೆ 8 ಜನ ಸಾವು; ವಿದ್ಯುತ್ ಪೂರೈಕೆ ಸವಾಲಿನ ಸಂಗತಿ: ಸಿಎಂ ಪಟ್ನಾಯಕ್

ಒಡಿಶಾಗೆ ಅಪ್ಪಳಿಸಿರುವ ಫೋನಿ ಚಂಡಮಾರುತ 8 ಜನರನ್ನು ಬಲಿಪಡೆದಿದೆ.