ರಾಜ್ಯಫೆಬ್ರವರಿ ಹವಾಮಾನ: ಚಳಿ ಇರಬೇಕಾಗಿದ್ದಲ್ಲಿ ಸುಡು ಬಿಸಿಲು....ಇದಕ್ಕೆ ಎಲ್ ನಿನೋ ಕಾರಣ!
ಫೆಬ್ರವರಿ ತಿಂಗಳ ಆರಂಭದಲ್ಲಿ ಚಳಿ ಇರಬೇಕಾಗಿತ್ತು. ಆದರೆ ಈಗಲೇ ಬೇಸಿಗೆ ಕಾಲದ ಅನುಭವವಾಗುತ್ತಿದೆ. ಇತ್ತೀಚೆಗೆ ದಿನಪೂರ್ತಿ ತೇವಾಂಶದಿಂದ ಕೂಡಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಎರಡು ಡಿಗ್ರಿಗಳಷ್ಟು ಹೆಚ್ಚುತ್ತಿದೆ.