ಲೈಂಗಿಕ ಕಿರುಕುಳದ ಆರೋಪದ ಮೇಲೆ ಪ್ಯಾರಿಸ್ನ ಕೆಫೆಯೊಂದರ ಹೊರಗೆ ಈಜಿಪ್ಟ್ನ ಸ್ಟಾರ್ ಕುಸ್ತಿಪಟು ಮೊಹಮ್ಮದ್ ಎಲ್ಸಯೀದ್ ನನ್ನು ಬಂಧಿಸಲಾಯಿತು.