ಅಡುಗೆಎಗ್ ಕೈಮಾ ಉಂಡೆ ಸಾರು | Egg Keema Ball Curry recipe in Kannada
ಮೊಟ್ಟೆಯಿಂದ ಮಾಡುವ ವಿಭಿನ್ನ ಹಾಗೂ ರುಚಿಕರವಾದ ಖಾದ್ಯಗಳಲ್ಲಿ ಎಗ್ ಕೈಮಾ ಉಂಡೆ ಸಾರು ಕೂಡ ಒಂದು. ತುರಿದ ಮೊಟ್ಟೆ, ಸುವಾಸನೆ ಭರಿತ ಮಸಾಲೆ ಪದಾರ್ಥಗಳು ಮತ್ತು ತೆಂಗಿನಕಾಯಿ ಮಿಶ್ರಣದಿಂದ ತಯಾರಿಸಿ, ಬೇಯಿಸಿದ ಈ ಉಂಡೆ ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ.