ರಾಜಕೀಯ'ಆರ್. ಅಶೋಕ್ ಕಾರಿನಲ್ಲಿದ್ದ ಪೆಟ್ರೋಲ್ ಬಾಂಬ್, ಕತ್ತಿ ಬಗ್ಗೆ ತನಿಖೆಯಾಗಲಿ': ಮೊಟ್ಟೆ ಎಸೆತ ಘಟನೆ ಸಮರ್ಥಿಸಿಕೊಂಡ ಬಿ.ಕೆ ಹರಿಪ್ರಸಾದ್
ಬಿಜೆಪಿ ಶಾಸಕ ಬಿ.ಪಿ. ಹರೀಶ್ ನಮ್ಮ ಪಕ್ಷದ ಕಚೇರಿಗೆ ಏಕೆ ಬಂದರು? ಆರ್. ಅಶೋಕ್ ಅವರ ಕಾರಿನಲ್ಲಿ ಕತ್ತಿ, ಪೆಟ್ರೋಲ್ ಬಾಂಬ್ ಸೇರಿದಂತೆ ಹಲವು ವಸ್ತುಗಳಿದ್ದವು.