ದೇಶರಾವಣನ ಬದಲಿಗೆ ಪ್ರಧಾನಿ ಮೋದಿ, ಶಾ ಪ್ರತಿಕೃತಿ ದಹನ; ಮತ್ತೆ ವಿವಾದದಲ್ಲಿ ಜೆಎನ್ ಯು!
ದೇಶ ವಿರೋಧಿ ಘೋಷಣೆ ಮೂಲಕ ಕುಖ್ಯಾತಿಗೆ ಕಾರಣವಾಗಿರುವ ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದ್ದು, ದಸರಾ ಪ್ರಯುಕ್ತ ವಿವಿ ಆವರಣದಲ್ಲಿ ರಾವಣನ ಪ್ರತಿಕೃತಿಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಹಲವರ ಮುಖಗಳನ್ನು ಅಂಟಿಸಿ ದಹನ ಮಾಡಲಾಗಿದೆ.