ರಾಜ್ಯಎಲ್ಲಾ ಕೋವಿಡ್-19 ಲಸಿಕೆಗಳು ಪರಿಣಾಮಕಾರಿ, ಸುಲಭವಾಗಿ ದೊರೆಯುವ ಲಸಿಕೆ ಪಡೆಯಿರಿ: ತಜ್ಞರ ಸಲಹೆ
ಶೇಕಡವಾರುವಿನಲ್ಲಿ ವ್ಯತ್ಯಾಸವಿದ್ದರೂ ಎಲ್ಲಾ ಲಸಿಕೆಗಳು ಕೋವಿಡ್-19 ವಿರುದ್ಧ ಪರಿಣಾಮಕಾರಿಯಾಗಿವೆ ಮತ್ತು ಎಲ್ಲಾ ಲಸಿಕೆಗಳು ಉತ್ತಮವಾಗಿ ಎಂದು ಸಲಹೆ ನೀಡಿರುವ ವೈದ್ಯರು, ಯಾವುದು ಸುಲಭವಾಗಿ ಲಭ್ಯವಾಗುತ್ತದೆಯೋ ಆ ಲಸಿಕೆಯನ್ನು ಜನರು ಕಡ್ಡಾಯವಾಗಿ ಪಡೆಯಬೇಕು ಎಂದಿದ್ದಾರೆ.