Effect

ಕೋವಿಡ್-19 ಎಫೆಕ್ಟ್: ಖಾಸಗಿ ಶಾಲೆಗಳಿಗೆ ಶೇ.20-50 ರಷ್ಟು ಆದಾಯ ಕುಸಿತ, ಶೇ.55 ರಷ್ಟು ಶಿಕ್ಷಕರ ಸಂಬಳ ಕಡಿತ- ವರದಿ
ರಾಜ್ಯ

ಕೋವಿಡ್-19 ಎಫೆಕ್ಟ್: ಖಾಸಗಿ ಶಾಲೆಗಳಿಗೆ ಶೇ.20-50 ರಷ್ಟು ಆದಾಯ ಕುಸಿತ, ಶೇ.55 ರಷ್ಟು ಶಿಕ್ಷಕರ ಸಂಬಳ ಕಡಿತ- ವರದಿ

ಕೋವಿಡ್-19 ಸಾಂಕ್ರಾಮಿಕದಿಂದ ಧೀರ್ಘಕಾಲದಿಂದ ಶಾಲೆಗಳು ಬಂದ್ ಆಗಿರುವುದರಿಂದ ದೇಶಾದ್ಯಂತ ಬಹುತೇಕ ಖಾಸಗಿ ಶಾಲೆಗಳ ಶೇ 20-50 ರಷ್ಟು ಆದಾಯ ಕುಸಿತವಾಗಿದ್ದು, ಶಿಕ್ಷಕರ ಸಂಬಳದಲ್ಲಿ ಕಡಿತಕ್ಕೂ ಕಾರಣವಾಗಿದೆ ಎಂದು ಹೊಸ ವರದಿಯೊಂದು ಹೇಳಿದೆ.

ಕೋವಿಡ್‌ ಎಫೆಕ್ಟ್: ಕರ್ನಾಟಕದಲ್ಲಿ 56 ಮಕ್ಕಳು ಅನಾಥ
ರಾಜ್ಯ

ಕೋವಿಡ್‌ ಎಫೆಕ್ಟ್: ಕರ್ನಾಟಕದಲ್ಲಿ 56 ಮಕ್ಕಳು ಅನಾಥ

ಕೋವಿಡ್‌ 2ನೇ ಅಲೆ ಹಲವು ಕುಟುಂಬಗಳ ಖುಷಿ ಕಸಿದುಕೊಂಡಿದೆ. ಈ ಪಿಡುಗಿನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 56 ಮಂದಿ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ. 

ಥೈರಾಯ್ಡ್ ನಿಂದ ಕೂದಲು ಮತ್ತು ಚರ್ಮದ ಮೇಲೆ ಆಗುವ ಪರಿಣಾಮಗಳೇನು?
ಆರೋಗ್ಯ

ಥೈರಾಯ್ಡ್ ನಿಂದ ಕೂದಲು ಮತ್ತು ಚರ್ಮದ ಮೇಲೆ ಆಗುವ ಪರಿಣಾಮಗಳೇನು?

ನಮ್ಮ ಅನಿಯಮಿತ ಜೀವನ ಶೈಲಿಯಿಂದಾಗಿ ಎಲ್ಲರಲ್ಲೂ ಸಾಮಾನ್ಯ.ವಾಗಿ ಥೈರಾಯ್ಡ್ ರೋಗ ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದ ಗ್ರಂಥಿಯಿರುತ್ತದೆ. ..

ಬಂದ್ ಗಳಿಂದ, ಸಹಜ ಜನಜೀವನದ ಮೇಲೆ ಪರಿಣಾಮವಿಲ್ಲ: ಹೈಕೋರ್ಟ್ ಗೆ ಸರ್ಕಾರದ ವಿವರಣೆ
ರಾಜ್ಯ

ಬಂದ್ ಗಳಿಂದ, ಸಹಜ ಜನಜೀವನದ ಮೇಲೆ ಪರಿಣಾಮವಿಲ್ಲ: ಹೈಕೋರ್ಟ್ ಗೆ ಸರ್ಕಾರದ ವಿವರಣೆ

ರಾಜ್ಯದಲ್ಲಿ ನಡೆಯುವ ಬಂದ್ ಗಳಿಂದಾಗಿ ದೈನಂದಿನ ಜೀವನದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗೆ ...

ಪ್ರತಿದಿನ ತೈಲ ಬೆಲೆ ಪರಿಷ್ಕರಣೆ: ಆಗುವ ಲಾಭಗಳೇನು? ಇಲ್ಲಿದೆ 5 ಪ್ರಮುಖ ಅಂಶಗಳು
ವಾಣಿಜ್ಯ

ಪ್ರತಿದಿನ ತೈಲ ಬೆಲೆ ಪರಿಷ್ಕರಣೆ: ಆಗುವ ಲಾಭಗಳೇನು? ಇಲ್ಲಿದೆ 5 ಪ್ರಮುಖ ಅಂಶಗಳು

ವಿಶ್ವದ ಪ್ರಮುಖ ದೇಶಗಳಂತೆ ಇದೀಗ ಭಾರತದಲ್ಲೂ ಪ್ರತಿದಿನ ಪೆಟ್ರೋಲ್, ಡೀಸೆಲ್‌ ಖರೀದಿಸುವ ಗ್ರಾಹಕರು ಹೊಸ ಬೆಲೆಯನ್ನು ತೆರಬೇಕಾಗುತ್ತದೆ. ಅಂದರೆ ಇನ್ಮುಂದೆ ...

ಆನ್ ಲೈನ್ ಸ್ನೇಹ ಎಂಬ ಮಾಯಾಜಿಂಕೆ
ಸ್ನೇಹಲೋಕ

ಆನ್ ಲೈನ್ ಸ್ನೇಹ ಎಂಬ ಮಾಯಾಜಿಂಕೆ

ಆಕೆ ಆಗತಾನೇ ಹರೆಯಕ್ಕೆ ಕಾಲಿಟ್ಟ ಯುವತಿ. ಆಧುನಿಕ ಜೀವನಶೈಲಿಯನ್ನು ಅಪ್ಪಿಕೊಂಡು ಒಪ್ಪಿಕೊಂಡವಳು...

ರಾಸಾಯನಿಕ ಸೌಂದರ್ಯ ವಸ್ತುಗಳಿಂದ ದೂರವಿರಿ..!
ಲೇಖನಗಳು

ರಾಸಾಯನಿಕ ಸೌಂದರ್ಯ ವಸ್ತುಗಳಿಂದ ದೂರವಿರಿ..!

ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯ ಪ್ರಕ್ರಿಯೆ. ನಗರೀಕರಣ ವಿಸ್ತಾರಗೊಂಡಂತೆಲ್ಲ ಜನರ ಜೀವನ ಶೈಲಿಯಲ್ಲಿಯೂ ಬದಲಾವಣೆಗಳಾಗುತ್ತಿವೆ...