Edward Snowden

ಸಾರ್ವಜನಿಕ ಸಂಸ್ಥೆಗಳಿಂದ ಆಧಾರ್ ದುರ್ಬಳಕೆ: ರಾ ಮಾಜಿ ಆಧಿಕಾರಿ ಹೇಳಿಕೆಗೆ ಎಡ್ವರ್ಡ್ ಸ್ನೋಡೆನ್ ಸಹಮತ
ಭಾರತದ ಸಾರ್ವಜನಿಕ ಸಂಸ್ಥೆಗಳು ಆಧಾರ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಭಾರತದ ಗುಪ್ತಚರ ಸಂಸ್ಥೆ ರಾ ಮಾಜಿ ಮುಖ್ಯಸ್ಥರ ಹೇಳಿಕೆಗೆ ಅಮೆರಿಕದ ಗುಪ್ತಚರ ಇಲಾಖೆಯ ಬೇಹುಗಾರಿಕೆಯನ್ನು ಬಯಲುಗೊಳಿಸಿದ್ದ ಎಡ್ವರ್ಡ್ ಸ್ನೋಡೆನ್ ಸಹಮತ ವ್ಯಕ್ತಪಡಿಸಿದ್ದಾರೆ.

ಆಧಾರ್ ಮಾಹಿತಿ ಸೋರಿಕೆ ಬಯಲು ಮಾಡಿದ ಪತ್ರಕರ್ತೆಗೆ ಪ್ರಶಸ್ತಿ ನೀಡಿ: ಎಡ್ವರ್ಡ್ ಸ್ನೋಡೆನ್
ಆಧಾರ್ ಮಾಹಿತಿ ಸೋರಿಕೆಯನ್ನು ಯಶಸ್ವಿಯಾಗಿ ಬಯಲಿಗೆಳೆದ ಭಾರತೀಯ ಪತ್ರಕರ್ತೆಗೆ ಪ್ರಶಸ್ತಿ ನೀಡಬೇಕು ಎಂದು ಅಮೆರಿಕದ ಗುಪ್ತಚರ ಇಲಾಖೆಯ ಬೇಹುಗಾರಿಕೆಯನ್ನು ಬಯಲುಗೊಳಿಸಿದ್ದ ಎಡ್ವರ್ಡ್ ಸ್ನೋಡೆನ್ ಹೇಳಿದ್ದಾರೆ.

ಎಡ್ವರ್ಡ್ ಸ್ನೋಡೆನ್ ಗೆ ಟ್ವಿಟರ್ ನಿಂದ 47 ಜಿಬಿ ನೊಟಿಫಿಕೇಶನ್
ಇತ್ತೀಚೆಗಷ್ಟೇ ಟ್ವಿಟರ್ ಗೆ ಸೇರ್ಪಡೆಗೊಂಡ ಎಡ್ವರ್ಡ್ ಸ್ನೋಡೆನ್ ಅವರಿಗೆ ಬರೋಬ್ಬರಿ 47 ಜಿಬಿ ನೊಟಿಫಿಕೇಶನ್ ಬಂದಿದೆ.

ಎಡ್ವರ್ಡ್ ಸ್ನೋಡೆನ್ ಅವರ ಮೊದಲ ಟ್ವೀಟ್: 'ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?'
ಒಂದು ಕಾಲದಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಏಜೆನ್ಸಿಯ(ಎನ್ ಎಸ್ ಎ) ಜೊತೆಗೆ ಇದ್ದು ನಂತರ ಆ ಸಂಸ್ಥೆ ನಡೆಸುವ ಬೇಹುಗಾರಿಕೆಯನ್ನು ಬಯಲಿಗೆಳೆದಿದ್ದ

ಎಡ್ವರ್ಡ್ ಸ್ನೋಡೆನ್ ಗೆ ನಾರ್ವೆ ದೇಶದ 'ಅಭಿವ್ಯಕ್ತಿ ಸ್ವಾತಂತ್ರ್ಯ' ಪ್ರಶಸ್ತಿ
ಅಮೆರಿಕಾದ ಬೇಹುಗಾರಿಕ ಸಂಸ್ಥೆಯ ಮಾಜಿ ಅಧಿಕಾರಿ ಎಡ್ವರ್ಡ್ ಸ್ನೋಡೆನ್ ಅವರಿಗೆ ನಾರ್ವೆ ದೇಶ ನೀಡುವ 'ಅಭಿವ್ಯಕ್ತಿ ಸ್ವಾತಂತ್ರ್ಯ' ಪ್ರಶಸ್ತಿ ಲಭಿಸಿದ್ದು

