ರಾಜ್ಯರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರ ಕೊರತೆ, ಹಣಕಾಸು ಅಭಾವ: ಗುಣಮಟ್ಟದ ಶಿಕ್ಷಣಕ್ಕೆ ಹೊಡೆತ!
ನಿಯಮಿತ ನೇಮಕಾತಿ ಇಲ್ಲದ ಕಾರಣ, ಈ ಸಂಸ್ಥೆಗಳು ಹೆಚ್ಚಾಗಿ ಅತಿಥಿ ಅಧ್ಯಾಪಕರ ಮೇಲೆ ಅವಲಂಬಿತವಾಗಿವೆ. ಆದರೆ ಇದು ಹೊಣೆಗಾರಿಕೆಯ ಕೊರತೆಗೆ ಕಾರಣವಾಗಿದೆ, ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.