Education Minister Atishi

Swati Maliwal: ಪಕ್ಷದ ಹೆಸರು ಕೆಡಿಸಲು BJP ಜೊತೆ ಸ್ವಾತಿ ಮಲಿವಾಲ್ ಸಂಚು; ತನ್ನದೇ ಸಂಸದೆ ವಿರುದ್ಧ AAP ಗಂಭೀರ ಆರೋಪ
ಸಂಸದೆ ಸ್ವಾತಿ ಮಲಿವಾಲ್ ಬಿಜೆಪಿ ಜೊತೆ ಸೇರಿ ಪಕ್ಷದ ಹೆಸರು ಕೆಡಿಸಲು ಸಂಚು ರೂಪಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ತನ್ನದೇ ಸಂಸದೆಯ ವಿರುದ್ಧ ಗಂಭೀರ ಆರೋಪ ಮಾಡಿದೆ.

ಮುಂದಿನ ವಾರಗಳಲ್ಲಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ; ಶೀಘ್ರದಲ್ಲೇ ಶಾಲೆಗಳಿಗೆ ಮಾರ್ಗಸೂಚಿ: ಶಿಕ್ಷಣ ಸಚಿವೆ ಅತಿಶಿ
ಕೋವಿಡ್-19 ಪ್ರಕರಣಗಳ ತೀವ್ರತೆಯ ಮಧ್ಯೆ, ಸರ್ಕಾರವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ಶೀಘ್ರದಲ್ಲೇ ಶಾಲೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ದೆಹಲಿ ಶಿಕ್ಷಣ ಸಚಿವೆ ಅತಿಶಿ ಗುರುವಾರ ಹೇಳಿದ್ದಾರೆ.

