edit

ಆನ್ಲೈನ್ ಅರ್ಜಿಗಳ ಸಲ್ಲಿಕೆ ನಂತರ ಸಿಇಟಿ ವಿವರಗಳನ್ನು ತಿದ್ದುಪಡಿ ಮಾಡುವ ಆಯ್ಕೆ ನೀಡಲಾಗುತ್ತದೆ: ಕೆಇಎ
ಪದವಿ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಅರ್ಜಿಗಳಲ್ಲಿ ತಪ್ಪು ವಿವರಗಳನ್ನು ಸೇರಿಸಲಾಗುತ್ತದೆ ಎಂಬ ಆತಂಕದ ನಡುವೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅದನ್ನು ತಿದ್ದುಪಡಿ ಮಾಡುವ ಆಯ್ಕೆಗಳನ್ನು ನಂತರ ಒದಗಿಸಲಾಗುವುದು ಎಂದು ಹೇಳಿದೆ.

ಹಾಲ್ ಟಿಕೆಟ್ ಮುದ್ರಣಕ್ಕೂ ಮುನ್ನ ಲೋಪದೋಷ ಸರಿಪಡಿಸಲು ಎಸ್ಎಸ್ಎಲ್ಸಿ ಮಂಡಳಿ ಅವಕಾಶ!
ಇದೇ ಮೊದಲ ಬಾರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಹೊಸದೊಂದು ಅವಕಾಶ ಒದಗಿಸಿಕೊಟ್ಟಿದೆ. .

