Edgbaston

India vs England: ಆಂಗ್ಲರ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ; Shubman Gill ಹೆಸರಿಗೆ ದಾಖಲೆಗಳ ಸುರಿಮಳೆ!
2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ್ದ 608ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಇಂಗ್ಲೆಂಡ್ ತಂಡ ಕೇವಲ 271 ರನ್ ಗಳಿಗೇ ಆಲೌಟ್ ಆಗುವ ಮೂಲಕ 336 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

India vs England: Shubman Gill 'ಮಹಾ ಎಡವಟ್ಟು'; 250 ಕೋಟಿ ರೂ ನಷ್ಟ ಸಾಧ್ಯತೆ?; BCCIಗೂ ಸಂಕಷ್ಟ!
ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಾಯಕ ಶುಭ್ ಮನ್ ಗಿಲ್ ನಡೆಯಿಂದ ಬಿಸಿಸಿಐಗೆ ಬರೊಬ್ಬರಿ 250 ಕೋಟಿ ರೂ ನಷ್ಟವಾಗುವ ಭೀತಿ ಎದುರಾಗಿದೆ.

India vs England: Virat Kohli ಯ ಸಾರ್ವಕಾಲಿಕ ದಾಖಲೆ ಮುರಿದ ನಾಯಕ Shubman Gill
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಬಳಿಕ ತಂಡದ ಸಾರಥ್ಯವಹಿಸಿಕೊಂಡ ಶುಭ್ ಮನ್ ಗಿಲ್ ನಾಯಕನಾಗಿ ಚೊಚ್ಚಲ ಟೂರ್ನಿಯಲ್ಲಿ ಪವರ್ ಫುಲ್ ಸಂದೇಶ ರವಾನಿಸಿದ್ದಾರೆ.

India vs England: ನಿರ್ಣಾಯಕ ಹಂತದಲ್ಲಿ ಪಂದ್ಯಕ್ಕೆ ಮಳೆ ಕಾಟ; ಭಾರತ ತಂಡಕ್ಕೆ ಆತಂಕ.. ಗೆಲುವಿಗೆ 7 ವಿಕೆಟ್ ಅಗತ್ಯ!
ಭಾರತ ನೀಡಿರುವ 608 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಇಂಗ್ಲೆಂಡ್ ತಂಡ 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 72 ರನ್ ಕಲೆಹಾಕಿದೆ.

India vs England: 2 ಶತಕ, 300 ರನ್ ಜೊತೆಯಾಟ.. 6 ಮಂದಿ ಡಕೌಟ್; 29 ವರ್ಷಗಳ 'ದಾಖಲೆ' ಮುರಿದ ಇಂಗ್ಲೆಂಡ್!
ಈ ಪಂದ್ಯದಲ್ಲಿ ಭಾರತ ನೀಡಿದ್ದ 587 ರನ್ ಮೊದಲ ಇನ್ನಿಂಗ್ಸ್ ಸವಾಲಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 407 ರನ್ ಗಳಿಗೇ ಆಲೌಟ್ ಆಗಿದೆ.

India vs England: ಮೈದಾನದಲ್ಲಿ Rishabh Pant ದಿಢೀರ್ 'ನಾಯಕತ್ವ'; ಅಂಪೈರ್ ನಿರ್ಧಾರಕ್ಕೆ ಬೇಸ್ತು ಬಿದ್ದ ಇಂಗ್ಲೆಂಡ್ ಆಟಗಾರರು!
ನಿಯೋಜಿತ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲಿ ಇಲ್ಲದಿದ್ದಾಗ ಅವರು ಸ್ಟಂಪ್‌ಗಳ ಹಿಂದೆ ಮತ್ತು ಹಂಗಾಮಿ ನಾಯಕರಾಗಿ ಪ್ರಭಾವಶಾಲಿಯಾಗಿದ್ದರು.

India vs England: Shubman Gill ಅಬ್ಬರದ ನಡುವೆಯೇ Ravindra Jadeja ಐತಿಹಾಸಿಕ ದಾಖಲೆ, ಜಗತ್ತಿನ ಮೊದಲ ಆಟಗಾರ!
137 ಎಸೆತಗಳನ್ನು ಎದುರಿಸಿದ ರವೀಂದ್ರ ಜಡೇಜಾ 1 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 89 ರನ್ ಕಲೆಹಾಕಿ ನಾಯಕ ಶುಭ್ ಮನ್ ಗಿಲ್ ಉತ್ತಮ ಸಾಥ್ ನೀಡಿದರು. 6ನೇ ವಿಕೆಟ್ ಗೆ ಈ ಜೋಡಿ 200ಕ್ಕೂ ಅಧಿಕ ರನ್ ಜೊತೆಯಾಟವಾಡಿತು.

India vs England: 587 ರನ್ ಗೆ ಭಾರತ ಆಲೌಟ್, ಆಂಗ್ಲರಿಗೆ ಆರಂಭಿಕ ಆಘಾತ, 2ನೇ ದಿನದಾಟ ಅಂತ್ಯಕ್ಕೆ ENG 77-3
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಅಂತ್ಯವಾಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ 3 ವಿಕೆಟ್ ಕಳೆದುಕೊಂಡು 77 ರನ್ ಕಲೆಹಾಕಿದೆ.

India vs England: Shubman Gill ಬ್ಯಾಟಿಂಗ್ ಅಬ್ಬರಕ್ಕೆ Virat Kohli 4 ದಾಖಲೆ, Sachin Tendulkar ರೆಕಾರ್ಡ್ ಸೇರಿ ಹಲವು ದಾಖಲೆಗಳು ಪತನ!
ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಭಾರತ 587 ರನ್ ಗಳಿಗೆ ಆಲೌಟ್ ಆಯಿತು.

