ಸಿನಿಮಾ ಸುದ್ದಿಬಾಯ್ ಫ್ರೆಂಡ್ ಎಡ್ ವೆಸ್ಟ್ವಿಕ್ ಜತೆ ಆಮಿ ಜಾಕ್ಸನ್ ಎಂಗೇಜ್ಮೆಂಟ್
ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಅವರು ಸುಮಾರು ಎರಡು ವರ್ಷಗಳ ಡೇಟಿಂಗ್ ಬಳಿಕ ತಮ್ಮ ಬಾಯ್ ಫ್ರೆಂಡ್ ಎಡ್ ವೆಸ್ಟ್ವಿಕ್ ಅವರೊಂದಿಗೆ ಸೋಮವಾರ ತಮ್ಮ ನಿಶ್ಚಿತಾರ್ಥ ಘೋಷಿಸಿದ್ದಾರೆ.