ಜುಲೈ 01, 2021ರಿಂದ ಡಿಸೆಂಬರ್ 31, 2023 ರವರೆಗೆ 158 ಶತಕೋಟಿ ಡಾಲರ್ ವ್ಯವಹಾರದೊಂದಿಗೆ ಕರ್ನಾಟಕ ಸ್ಟಾರ್ಟಪ್ ಅಗ್ರಸ್ಥಾನದಲ್ಲಿದೆ. ಇದು ಶೇ. 22ರ ಸಂಯುಕ್ತ ವಾರ್ಷಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.