ವಾಹನವೋಕ್ಸ್ಯ್ ವ್ಯಾಗನ್ ಆಯ್ತು ಈಗ ಫೋರ್ಡ್ ಸರದಿ; 48,700 ಎಸ್ ಯುವಿ ವಾಹನ ವಾಪಸ್!
ಖ್ಯಾತ ಕಾರು ತಯಾರಿಕಾ ಸಂಸ್ಥೆ ಫೋರ್ಡ್ ತನ್ನ ಎಸ್ ಯುವಿ ಕಾರುಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಭಾರತದಾದ್ಯಂತ ಈಗಾಗಲೇ ಮಾರಾಟವಾಗಿರುವ ಸುಮಾರು 48, 700 ಎಸ್ ಯುವಿ ವಾಹನಗಳನ್ನು ವಾಪಸ್ ಪಡೆಯುವುದಾಗಿ ಹೇಳಿದೆ...