Economic policies

ದಾರ್ಶನಿಕ ಅರ್ಥಶಾಸ್ತ್ರಜ್ಞ ಅಂಬೇಡ್ಕರ್ ಅವರ ಆರ್ಥಿಕ ನೀತಿಗಳು (ಹಣಕ್ಲಾಸು)
-ಹಣಕ್ಲಾಸು-332ರಂಗಸ್ವಾಮಿ ಮೂನಕನಹಳ್ಳಿ

ಮೋದಿ ಜೀ.., ಮಾಡ್ತಿದ್ದೀರ ವೆಸ್ಟ್ರನ್ ಆರ್ಥಿಕ ನೀತಿಯ ನಕಲು: ಸಣ್ಣ,ಮಧ್ಯಮ ಉದ್ದಿಮೆಗೆ ಹಾಕದಿರಿ ಉರುಳು...
ಮೋದಿ ಜೀ, ನೀವು ಅಥವಾ ನಿಮ್ಮ ಸಲಹೆಗಾರರ ಮಂಡಳಿ ವೆಸ್ಟ್ರೇನ್ ಫೈನಾನ್ಸಿಯಲ್ ಪಾಲಿಸಿಯನ್ನ (ಪಾಶ್ಚಿಮಾತ್ಯ ಆರ್ಥಿಕ ನೀತಿಗಳನ್ನು) ಕಾಪಿ ಮಾಡಿದ್ದೀರ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಇರಲಿ, ಈಗ ಮತ್ತೆ ಅವರನ್ನೇ ಕಾಪಿ ಮಾಡಿ ಪ್ಲೀಸ್, ನೋಡೋಣ....

ಸೌದಿ ಅರೇಬಿಯಾ ಪ್ರಜೆಗಳು ಇನ್ನು ಆದಾಯ ತೆರಿಗೆಯನ್ನೇ ಕಟ್ಟುವಂತಿಲ್ಲ!
ಸೌದಿ ಅರೇಬಿಯಾದಲ್ಲಿ ನೂತನ ಆರ್ಥಿಕ ನೀತಿಯನ್ನು ಬಿಡುಗಡೆ ಮಾಡಿದ್ದು, ನೂತನ ನೀತಿಯ ಅನ್ವಯ ಸೌದಿ ಅರೇಬಿಯಾ ಪ್ರಜೆಗಳು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುವಂತಿಲ್ಲ.

