ರಾಜಕೀಯದೇಶದಲ್ಲಿ ಆರ್ಥಿಕ ಬಿಕ್ಕಟ್ಟು, ಕೇಂದ್ರ ಹಿಂದೆಂದೂ ಆರ್ಬಿಐನಿಂದ ಇಷ್ಟೊಂದು ಹಣ ತೆಗೆದುಕೊಂಡಿರಲಿಲ್ಲ: ಎಚ್ ಡಿ ದೇವೇಗೌಡ ಕಳವಳ
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅರ್ ಬಿಐ ನಿಂದ ದೊಡ್ಡಪ್ರಮಾಣ ಹಣ ಪಡೆದಿರುವುದೇ ಸಾಕ್ಷಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.