ಆರೋಗ್ಯಜಯಲಲಿತಾ ಅವರಿಗೆ ಅಳವಡಿಸಿರುವ ಹೃದಯಕ್ಕೆ ಸಂಬಂಧಪಟ್ಟ "ಇಸಿಎಂಒ" ಉಪಕರಣದ ಕುರಿತು ಮಾಹಿತಿ
"ಎಕ್ಸ್ ಟ್ರಾಕಾರ್ಪೋರೀಲ್ ಮೆಂಬ್ರೇನ್ ಆಕ್ಸಿಜನೇಷನ್" (ಇಸಿಎಂಒ) ಎಂಬ ಉಪಕರಣದ ನೆರವಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಹಾಗಿದ್ದರೆ ಈ ಇಸಿಎಂಒ ಉಪಕರಣ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸಣ್ಣ ಮಾಹಿತಿ ಇಲ್ಲಿದೆ.