ದೇಶಆಂತರಿಕ ಆಕ್ಷೇಪಗಳು ಸಹಜ ಪ್ರಕ್ರಿಯೆಯ ಭಾಗ: ಕಾರ್ಯವೈಖರಿ ಕುರಿತ ಪ್ರಶ್ನೆ ತಳ್ಳಿಹಾಕಿದ EC
ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ತಮ್ಮ ಗಮನಕ್ಕೆ ತರದೆ ಕೈಗೊಂಡ ನಿರ್ಧಾರಗಳು ಮತ್ತು ಹೊರಡಿಸಿದ ಆದೇಶಗಳ ಕುರಿತು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಬಾರಿ ಔಪಚಾರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿ ಪ್ರಕಟವಾದ ಬಳಿಕ ಆಯೋಗದ ಈ ಸ್ಪಷ್ಟನೆ ಬಂದಿದೆ.