ವಾಹನಇ-ಬೈಕ್-ಗೋ ಜೊತೆ ಹಿರೋ ಎಲೆಕ್ಟ್ರಿಕ್ ಪಾಲುದಾರಿಕೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ?
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಹಿರೋ ಎಲೆಕ್ಟ್ರಿಕ್ ಅಮೃತ್ ಸರ ಮೂಲದ ಈಗ ಮುಂಬೈ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ ಅಪ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.