ಕ್ರಿಕೆಟ್ಎದುರಾಳಿ ಬೌಲರ್ನಿಂದಲೂ ಸೆಲ್ಯೂಟ್ ಹೊಡೆಸಿಕೊಂಡ ವಿರಾಟ್ ಕೊಹ್ಲಿ, ವಿಡಿಯೋ ವೈರಲ್!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿಂಕ್ ಬಾಲ್ ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇನ್ನು ವಿಕೆಟ್ ಪಡೆದ ನಂತರ ಬಾಂಗ್ಲಾ ಬೌಲರ್ ಕೊಹ್ಲಿಗೆ ಸೆಲ್ಯೂಟ್ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.