ವಾಹನ15 ಲಕ್ಷದ ಕಾರು 4 ಲಕ್ಷಕ್ಕೆ, 12 ಲಕ್ಷದ ಕಾರು 3 ಲಕ್ಷಕ್ಕೆ! ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ದುಬಾರಿ ಕಾರುಗಳು; ಇದಕ್ಕೆ ಸರ್ಕಾರವೇ ಗ್ಯಾರಂಟಿ!
ಕೇಂದ್ರ ಸರ್ಕಾರ ಹಾಗೂ ವಿವಿಧ ಬ್ಯಾಂಕ್ಗಳ ಇ-ಹರಾಜು ಮೂಲಕ 12, 15, 17, 20ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರುಗಳನ್ನು ಕೇವಲ 3 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗೆ ಪಡೆಯಲು ಸಾಧ್ಯವಿದೆ. ಅದೇಗೆ ಗೊತ್ತಾ?