ರಾಜ್ಯಅಸುರಕ್ಷಿತರ ಆಹಾರಗಳ ವಿರುದ್ಧ FSSAI ಸಮರ: ರಾಜ್ಯಾದ್ಯಂತ 2,800 ಕ್ಕೂ ಹೆಚ್ಚು ತಿನಿಸುಗಳ ಪರಿಶೀಲನೆ
ಮೊದಲ ದಿನ (ಆ.30) ಬೀದಿ ಆಹಾರ ಮಾರಾಟಗಾರರು ಸೇರಿದಂತೆ 753 ಆಹಾರ ಸಂಸ್ಥೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಂಗಳೂರಿನಲ್ಲಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಬೀದಿ ವ್ಯಾಪಾರ ಮಳಿಗೆಗಳು ಸೇರಿದಂತೆ ಒಟ್ಟು 67 ಆಹಾರ ಮಾರಾಟ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.