ದೇಶ₹5 ಲಕ್ಷ ಹಣ ಮಣ್ಣಿನಲ್ಲಿ ಹೂತು ಮರೆತ ರೈತ; ಮುಂದೆ ಆಗಿದ್ದು ಗೊತ್ತಾದ್ರೆ ಶಾಕ್ ಆಗ್ತೀರಿ!
ಭೂಮಿ ಮಾರಾಟ ಮಾಡಿದ ಹಣವನ್ನು ಬ್ಯಾಂಕ್ನಲ್ಲಿ ಅಥವಾ ಮನೆಯೆಲ್ಲೇ ಒಂದು ಕಡೆ ಸೇಫ್ ಆಗಿ ಇಟ್ಟಿರುತ್ತೇವೆ. ಅರೆ, ಮನೆಯಲ್ಲಿ ಇಟ್ರೆ, ಹೆಂಡತಿ-ಮಕ್ಕಳು ಸುಮನ್ನೇ ಖರ್ಚು ಮಾಡುತ್ತಾರೆ. ಅಕಸ್ಮತ್ ಕಳ್ಳತನವಾದರೆ ಏನು? ಹೀಗೆ ಯೋಚನೆ ಮಾಡಿದ ಒಬ್ಬ ರೈತ ಆಮೇಲೆ ಮಾಡಿದ್ದು ಗೊತ್ತಾದ್ರೆ ಶಾಕ್ ಆಗುತ್ತೆ!