ಉದ್ಯೋಗಕ್ಕಾಗಿ ದುಬೈನ ತೆರಳಿದ ಯುವಕನಿಗೆ ಲಾಟರಿ ರೂಪದಲ್ಲಿ ಜಾಕ್ಪಾಟ್ ತಗುಲಿದ್ದು, ಬರೊಬ್ಬರಿ 33 ಕೋಟಿ ರೂಗಳ ಒಡೆಯನಾಗಿದ್ದಾನೆ.