ವಿದೇಶಲಂಕೆಯಲ್ಲಿ ಸರಣಿ ಸ್ಪೋಟ: ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆ ನಲ್ಲಿ ವ್ಯಾಸಂಗ ಮಾಡಿದ್ದ!
ಈಸ್ಟರ್ ಹಬ್ಬದಂದು ದೇಶಾದ್ಯಂತ ನಡೆಸಲಾದ ಭೀಕರ ಸ್ಪೋಟಗಳನ್ನು ನಡೆಸಿದ್ದ ಒಂಬತ್ತು ಅತ್ಮಾಹುತಿ ಬಾಂಬರ್ ಗಳ ಪೈಕಿ ಒಬ್ಬ ಮಹಿಳೆಯೂ ಸೇರಿದ್ದಾಳೆ ಎಂದು ಶ್ರೀಲಂಕಾ ಉಪ ರಕ್ಷಣಾ ಸಚಿವರು ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.