ದೇಶASEAN-India, ಪೂರ್ವ ಏಷ್ಯಾ ಶೃಂಗಸಭೆ: ಎರಡು ದಿನಗಳ ಭೇಟಿಗೆ ಪ್ರಧಾನಿ ಮೋದಿ ಲಾವೋಸ್ಗೆ ಪಯಣ
21 ನೇ ಆಸಿಯಾನ್-ಭಾರತ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಲಾವೊ ಪಿಡಿಆರ್ಗೆ ಹೊರಟಿದ್ದೇನೆ. ನಮ್ಮ ಆಕ್ಟ್ ಈಸ್ಟ್ ನೀತಿಯ ಒಂದು ದಶಕವನ್ನು ಗುರುತಿಸುತ್ತಿರುವುದರಿಂದ ಇದು ವಿಶೇಷ ವರ್ಷವಾಗಿದೆ,