ಇಟಲಿಯಲ್ಲಿ ಆಗಸ್ಟ್ 25ರಿಂದ 31ರವರೆಗೆ ನಡೆದ ಅಂತಾರಾಷ್ಟ್ರೀಯ ಭೂ ವಿಜ್ಞಾನ ಒಲಂಪಿಯಾಡ್ 2022(ಐಇಎಸ್ಒ) ನಲ್ಲಿ ಭಾರತದ ಎಂಟು ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಗೆದ್ದಿದ್ದಾರೆ.