ರಾಜ್ಯವೈರಲ್ ಜ್ವರದ ಜೊತೆ ಮುಂಬರುವ ದಿನಗಳಲ್ಲಿ ಕಿವಿ ಸೋಂಕಿನ ಪ್ರಕರಣ ಕೂಡ ಹೆಚ್ಚುವ ಸಾಧ್ಯತೆ: ವೈದ್ಯರು ಹೇಳೋದೇನು?
ಕೋವಿಡ್ ಸಾಂಕ್ರಾಮಿಕದ ನಂತರ ನಗರದಲ್ಲಿ ನಿರಂತರವಾಗಿ ವೈರಲ್ ಜ್ವರ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿರುವುದರಿಂದ, ಮುಂಬರುವ ಚಳಿಗಾಲದಲ್ಲಿ ಕಿವಿ ಸೋಂಕಿನ ಪ್ರಕರಣಗಳು ಏರಿಕೆಯಾಗುವ ಬಗ್ಗೆ ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.