ವಿದೇಶ'ಪೈಶಾಚಿಕ ಕೃತ್ಯ; ಶ್ರೀಲಂಕಾ ಸರಣಿ ಸ್ಫೋಟ ಕುರಿತು ವಿದೇಶಾಂಗ ಇಲಾಖೆ ಟೀಕೆ, ಭಾರತೀಯರಿಗಾಗಿ ಸಹಾಯವಾಣಿ ಆರಂಭ
ಉಗ್ರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ. ಅಲ್ಲದೆ ಶ್ರೀಲಂಕಾದಲ್ಲಿರುವ ಭಾರತೀಯರ ನೆರವಿಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸಹಾಯವಾಣಿ ತೆರೆದಿರುವುದಾಗಿ ಘೋಷಣೆ ಮಾಡಿದೆ.