ದೇಶಶೇ.92 ರಷ್ಟು ನೋಂದಾಯಿತ ಅನೌಪಚಾರಿಕ ವಲಯದ ಕೆಲಸಗಾರರ ಆದಾಯ 10 ಸಾವಿರ ರೂ. ಗಿಂತ ಕಡಿಮೆ
ಹೊಸ ಮಾಹಿತಿ ಪ್ರಕಾರ ಇ- ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿತರಾದ ಸುಮಾರು ಶೇಕಡಾ 92 ರಷ್ಟು ಅನೌಪಚಾರಿಕ ವಲಯದ ಕೆಲಸಗಾರರ ತಿಂಗಳ ಆದಾಯ ರೂ. 10,000 ಅಥವಾ ಅದಕ್ಕಿಂತ ಕಡಿಮೆಯಾಗಿದೆ. ಇದರಲ್ಲಿ ನೋಂದಣಿಯಾದವರಲ್ಲಿ ಶೇಕಡಾ 72 ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗೆ ಸೇರಿದವರಾಗಿದ್ದಾರೆ.