e-scooters

ಬೆಂಗಳೂರು: ಅಪರಾಧ ಪ್ರಕರಣ ತಡೆಯಲು ಇ-ವಾಹನಗಳಿಗೂ ನಂಬರ್ ಪ್ಲೇಟ್‌ ಕಡ್ಡಾಯಗೊಳಿಸಿ; ಪೊಲೀಸರ ಆಗ್ರಹ
ರಾಜ್ಯ

ಬೆಂಗಳೂರು: ಅಪರಾಧ ಪ್ರಕರಣ ತಡೆಯಲು ಇ-ವಾಹನಗಳಿಗೂ ನಂಬರ್ ಪ್ಲೇಟ್‌ ಕಡ್ಡಾಯಗೊಳಿಸಿ; ಪೊಲೀಸರ ಆಗ್ರಹ

ರಸ್ತೆ ಸುರಕ್ಷತೆ ಹೆಚ್ಚಿಸಲು, ಸರಗಳ್ಳತನ, ದರೋಡೆಯಂತಹ ಅಪರಾಧಗಳ ತಡೆಯಲು ಎಲ್ಲಾ ಎಲೆಕ್ಟ್ರಕ್ ವಾಹನಗಳಿಗೆ ಹೈ-ಸೆಕ್ಯುರಿಟಿ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಕಡ್ಡಾಯಗೊಳಿಸಿದೆ. ಆದರೂ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ನೀಡಲಾಗಿರುವ ವಿನಾಯಿತಿ ಆತಂಕಕ್ಕೆ ಕಾರಣವಾಗಿದೆ.

ಹೀರೋ ಎಲೆಕ್ಟ್ರಿಕ್ ಇಂಡಿಯಾದಿಂದ ಎರಡು ಇ-ಸ್ಕೂಟರ್ ಗಳ ಬಿಡುಗಡೆ; ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ
ವಾಹನ

ಹೀರೋ ಎಲೆಕ್ಟ್ರಿಕ್ ಇಂಡಿಯಾದಿಂದ ಎರಡು ಇ-ಸ್ಕೂಟರ್ ಗಳ ಬಿಡುಗಡೆ; ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ

ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಅದರ ಬ್ಯಾಟರಿ ದರವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಹೀರೋ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಸೋಹಿಂದರ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.