ರಾಜ್ಯಕರ್ನಾಟಕ ಅಂಚೆಯಿಂದ 16,782 ಇ-ಅಂಚೆ ಮತಪತ್ರಗಳ ರವಾನೆ
ಕರ್ನಾಟಕ ಅಂಚೆ ವೃತ್ತದಿಂದ ಇದುವರೆಗೆ 16,782 ಮತಪತ್ರಗಳನ್ನು ರವಾನಿಸಲಾಗಿದೆ. ಇದರಲ್ಲಿ ಲೋಕಸಭೆ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಚುನಾವಣೆಗಳು ಮತ್ತು 25 ರಾಜ್ಯಗಳ 25 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳು ಸೇರಿವೆ.