ರಾಜ್ಯಕನ್ನಡ ಕಲಿಕೆ: ತಂತ್ರಜ್ಞಾನ ಅಳವಡಿಕೆಗೆ ಮುಂದಾದ ರಾಜ್ಯ ಸರ್ಕಾರ, ಇ-ಲರ್ನಿಂಗ್ ಪೋರ್ಟಲ್'ಗೆ ಶೀಘ್ರದಲ್ಲೇ ಚಾಲನೆ
ರಾಜ್ಯಕ್ಕೆ ಬಂದ ಕೂಡಲೇ ಅನ್ಯಭಾಷಿಕರು ಮೊದಲು ಕಲಿಯುವ ಪದ ಕನ್ನಡ ಗೊತ್ತಿಲ್ಲ. ಸಿಲಿಕಾನ್ ಸಿಟಿ ಇವತ್ತು ವಲಸಿಗರ ಊರಾಗಿ ಹೋಗಿದ್ದು, ಉದ್ಯೋಗ ಅರಸಿ ಹೊರ ರಾಜ್ಯಗಳ ಸಾಕಷ್ಟುಜನ ಇಲ್ಲಿಗೆ ಬರುತ್ತಿರುತ್ತಾರೆ. ವಲಸಿಗರು ಕನ್ನಡ ಕಲಿತು ಮಾತನಾಡುತ್ತಿರುವುದು ಖುಷಿ ವಿಚಾರ. ನಾವಿರುವ ಯಾವುದೇ ರಾಜ್ಯದ ನೆಲ, ಜಲ ಗೌರವಿಸಬೇಕಾದದ್ದು ಅದು ಅನಿವಾರ್ಯ ಕೂಡ ಹೌದು...