ದೇಶಭಾರತದಾದ್ಯಂತ 117 ಪ್ರಯೋಗಾಲಯಗಳನ್ನು ಸಂಪರ್ಕಿಸುವ ಇ-ಫೋರೆನ್ಸಿಕ್ಸ್ ಪ್ಲಾಟ್ಫಾರ್ಮ್ ಗೆ MHA ಚಾಲನೆ
ಚಂಡೀಗಢ, ದೆಹಲಿ, ಕೋಲ್ಕತ್ತಾ, ಕಮ್ರೂಪ್, ಭೋಪಾಲ್ ಮತ್ತು ಪುಣೆಯಲ್ಲಿ ಒಟ್ಟು 126.84 ಕೋಟಿ ರೂ.ಗಳೊಂದಿಗೆ ಸಿಎಫ್ಎಸ್ಎಲ್ಗಳಲ್ಲಿ ಆರು ಹೆಚ್ಚುವರಿ ಎನ್ಸಿಎಫ್ಎಲ್ಗಳನ್ನು ಸ್ಥಾಪಿಸಲು ಕೇಂದ್ರ ಅನುಮೋದನೆ ನೀಡಿದೆ.