ಕರ್ನಾಟಕ ಹೈಕೋರ್ಟ್ನಲ್ಲಿ 809 ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ 7,424 ಅರ್ಜಿಗಳನ್ನು ಇ-ಫೈಲಿಂಗ್ ಸೌಲಭ್ಯದಮೂಲಕ ಸಲ್ಲಿಸಲಾಗಿದ್ದು, ಕಳೆದ ವರ್ಷದ ಆರಂಭದಲ್ಲಿ ವಕೀಲರು ಮತ್ತು ದಾವೆದಾರರಿಗೆ ಇ-ಫೈಲಿಂಗ್ ಅವಕಾಶ ನೀಡಲಾಗಿತ್ತು.